Sunday, December 5, 2010

ಭಾವದಲೆಯ ಗಂಗೆಯೊಳಗೆ ಮುತ್ತಿನುಂಗುರ........

ಭಾವದಲೆಯ ಗಂಗೆಯೊಳಗೆ ಮುತ್ತಿನುಂಗುರ,
ಬರೆದು ಹೋದ ಮಾಯಗಾರ ಯಾವ ಚಂದಿರ?

ಹಿಮದ ಬೆಳಗು ಬೆಳಗೋ ರಾತ್ರಿ ಭುವಿಗೆ ಹಂದರ
ಎಳೆಯ ಚಿಗುರ ತೋರಣದಲಿ ಸೃಷ್ಠಿ ಸುಂದರ!

4 comments: