ಸುಮಧುರ ಕಾರ್ಯಕ್ರಮದ ಒಂದು ಸಣ್ಣ ಝಲಕ್ ಸೊಗಸಾಗಿದೆ. ನಿಮ್ಮ ಬರಹ ಯಶಸ್ಸಿನತ್ತ ಸಾಗುತ್ತಿರುವುದರ ಸೂಚನೆ. ಹೀಗೆ ಬರುತ್ತಿರಲಿ ಮಾನಸ ಸರೋವರದಲ್ಲಿ ಬರಹದ ಅಲೆಗಳು. ಮತ್ತೊಮ್ಮೆ ಅಭಿನಂದನೆಗಳು
ತುಂಬಾ ಧನ್ಯವಾದಗಳು ಶ್ರೀಕಾಂತ್ ಮಂಜುನಾಥ್ ಅವರಿಗೆ. ಹಾಗೆ ಎಲ್ಲ ಬ್ಲಾಗ್ ಮಿತ್ರರ ಪ್ರೋತ್ಸಾಹ ನನ್ನ ಬರಹಗಳು ಇಂದು ಪುಸ್ತಕ ರೂಪ ಪಡೆದುಕೊಳ್ಳಲು ಕಾರಣ. ನಿಮ್ಮೆಲ್ಲರ ವಿಶ್ವಾಸ ಪ್ರೀತಿಗೆ ಋಣಿ ನಾನು.
ಒಂದು ಪುಟ್ಟ ಪತ್ರಿಕೆಯು ಸಣ್ಣಸಣ್ಣ ಹೆಜ್ಜೆಗಳನ್ನಿಡುತ್ತಾ, ಬಳಗವನ್ನು ಕಟ್ಟಿಕೊಂಡು, ಆತ್ಮೀಯವಾಗಿ ಮುನ್ನಡೆಯುತ್ತಿರುವುದನ್ನು ಕಂಡು ಬಹಳ ಆನಂದವಾಗುತ್ತಿದೆ. ಆ ಪತ್ರಿಕೆಯನ್ನು ನಡೆಸುತ್ತಿರುವವರು ನನ್ನ ಆತ್ಮೀಯ ಮಿತ್ರರೊಬ್ಬರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.
ತುಂಬಾ ಕುಶಿಯಾಯ್ತು. ನೀವೆಲ್ಲ ಬಂದು ಭಾಗವಹಿಸಿದ್ದಕ್ಕೆ ಸತೀಶ್ ನಾನು ಧನ್ಯವಾದಗಳನ್ನು ಹೇಳಬೇಕು. ಹಾಗೇ ಖಂಡಿತ ಮತ್ತೊಮ್ಮೆ ಬನ್ನಿ. ನಾವು ಹೋಗು ಅನ್ನೋವರೆಗೂ ಇರುವಷ್ಟು ದಿನ ಸಮಯ ಮಾಡ್ಕೊಂಡು! ಸುಸ್ವರಂ ಗೆ ಸದಾ ಸ್ವಾಗತ.
ಸುಮಧುರ ಕಾರ್ಯಕ್ರಮದ ಒಂದು ಸಣ್ಣ ಝಲಕ್ ಸೊಗಸಾಗಿದೆ. ನಿಮ್ಮ ಬರಹ ಯಶಸ್ಸಿನತ್ತ ಸಾಗುತ್ತಿರುವುದರ ಸೂಚನೆ. ಹೀಗೆ ಬರುತ್ತಿರಲಿ ಮಾನಸ ಸರೋವರದಲ್ಲಿ ಬರಹದ ಅಲೆಗಳು. ಮತ್ತೊಮ್ಮೆ ಅಭಿನಂದನೆಗಳು
ReplyDeleteತುಂಬಾ ಧನ್ಯವಾದಗಳು ಶ್ರೀಕಾಂತ್ ಮಂಜುನಾಥ್ ಅವರಿಗೆ. ಹಾಗೆ ಎಲ್ಲ ಬ್ಲಾಗ್ ಮಿತ್ರರ ಪ್ರೋತ್ಸಾಹ ನನ್ನ ಬರಹಗಳು ಇಂದು ಪುಸ್ತಕ ರೂಪ ಪಡೆದುಕೊಳ್ಳಲು ಕಾರಣ. ನಿಮ್ಮೆಲ್ಲರ ವಿಶ್ವಾಸ ಪ್ರೀತಿಗೆ ಋಣಿ ನಾನು.
ReplyDeleteಒಂದು ಪುಟ್ಟ ಪತ್ರಿಕೆಯು ಸಣ್ಣಸಣ್ಣ ಹೆಜ್ಜೆಗಳನ್ನಿಡುತ್ತಾ, ಬಳಗವನ್ನು ಕಟ್ಟಿಕೊಂಡು, ಆತ್ಮೀಯವಾಗಿ ಮುನ್ನಡೆಯುತ್ತಿರುವುದನ್ನು ಕಂಡು ಬಹಳ ಆನಂದವಾಗುತ್ತಿದೆ. ಆ ಪತ್ರಿಕೆಯನ್ನು ನಡೆಸುತ್ತಿರುವವರು ನನ್ನ ಆತ್ಮೀಯ ಮಿತ್ರರೊಬ್ಬರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.
ReplyDelete-ನರೇಂದ್ರ
http://ssnarendrakumar.blogspot.com
ಬ್ಲಾಗೊಂದು ಪುಸ್ತಕ ರೂಪ ತಾಳಿದ್ದು ಖುಷಿಯ ಸಂಗತಿ. ಅಭಿನಂದನೆಗಳು :-)
ReplyDeleteಧನ್ಯವಾದಗಳು ಶ್ರೀ ನರೇಂದ್ರಕುಮಾರ್ ಹಾಗೂ ಪ್ರಶಸ್ತಿ ಅವರಿಗೆ
ReplyDeleteಪ್ರೋಗ್ರಾಮ್ ಬಹಳ ಚೆಂದಗಾಯ್ತು ಸಿರಿ ಅಕ್ಕ..
ReplyDeleteಮೇಲಾಗಿ ನಿಮ್ಮ ಮನೆ ಮತ್ತು ನಿಮ್ಮ ಆತಿಥ್ಯ..
ಪಟ್ಟು ಹಿಡಿದು ಇನ್ನೂ ಒಂದೆರಡು ದಿನ ಕೂರೋ ಮನಸ್ಸಿದ್ರು ಅನಿವಾರ್ಯ ಅಗಲಲೇ ಬೇಕಾಯ್ತು..
ಮತ್ತೊಂದ್ ಸಾರಿ ಬರ್ತೀನಿ.. ನೀವಾಗೆ ಹೋಗು ಆನೋವರ್ಗು ಇರ್ತೀನಿ ನೋಡ್ತಾ ಇರಿ.. :)
ತುಂಬಾ ಕುಶಿಯಾಯ್ತು. ನೀವೆಲ್ಲ ಬಂದು ಭಾಗವಹಿಸಿದ್ದಕ್ಕೆ ಸತೀಶ್ ನಾನು ಧನ್ಯವಾದಗಳನ್ನು ಹೇಳಬೇಕು. ಹಾಗೇ ಖಂಡಿತ ಮತ್ತೊಮ್ಮೆ ಬನ್ನಿ. ನಾವು ಹೋಗು ಅನ್ನೋವರೆಗೂ ಇರುವಷ್ಟು ದಿನ ಸಮಯ ಮಾಡ್ಕೊಂಡು! ಸುಸ್ವರಂ ಗೆ ಸದಾ ಸ್ವಾಗತ.
ReplyDeleteಅಭಿನಂದನೆಗಳು :)...
ReplyDelete