ಚಿತ್ರಕೃಪೆ: ಅಂತರ್ಜಾಲ |
ಮಡುಗಟ್ಟಿದ ಹಿಮಶಿಲೆಯಂತೆ ಮನಸು ಕೂಡ ಹಿಮವಾಗುತ್ತಿದೆ. ಮಾನಸ ಸರೋವರದಲ್ಲಿ ಅಲೆಗಳ ಬದಲಾಗಿ ಸ್ಪಟಿಕದಷ್ಟು ಶುದ್ಧ ಹಿಮವು ತನ್ನ ಹರಿವಿನ ಅಲೆಗಳ ನಿಲ್ಲಿಸಿ ಗಟ್ಟಿಕೊಳ್ಳುತ್ತಿದೆ. ಅದು ಹಿಮವಾಗಬೇಕು. ಮತ್ತೆ ಸಮಯ ಬರಬೇಕು! ಸ್ಪಟಿಕದಷ್ಟು ಶುಭ್ರ ಅಲೆಗಳು ಅಲ್ಲಿ ಕಾಣುವವರೆಗೆ ಸುಮ್ಮನೆ ಮನಸು ಮೌನವಾಗಬೇಕು. ಅಲ್ಲಿಯವರೆಗೆ ಮೌನದ ಮನೆಯಲ್ಲಿ ಮನಸಿನ ತಪಕ್ಕೆ ಸುಮ್ಮನೆ ಸಣ್ಣದೊಂದು ವಿದಾಯ. ಮತ್ತೆ ಬರುವವರೆಗೆ ನಿಮ್ಮ ಪ್ರೀತಿ ಹೀಗೆ ಇರಲಿ..
ಖಂಡಿತಾ...ಘನ ಮೌನ ನಿಮ್ಮದಾಗಲಿ.
ReplyDeleteಯಾಕೆ ಯಾಕೆ ಯಾಕೆ ಅಂತ?
ReplyDeletehttp://badari-poems.blogspot.in/
ಮತ್ತೆ ಬರುವವರೆಗೆ....??????
ReplyDeleteಅಂದರೆ ಎಲ್ಲರನ್ನೂ ಶಬರಿಗಳಾಗಿಸಿ
ಗೋಗುವ ವಿಚಾರವಾ.....??
ಅದ್ಭುತ ಸಾಲುಗಳು...ಚಿತ್ರಕ್ಕೆ ಚೆನ್ನಾಗಿ ಹೋಲುತ್ತದೆ. ನಿಮ್ಮ ಬರವಣಿಗೆಯನ್ನು ಕಾಯುವಂತೆ ಮಾಡಿದೆ.
ReplyDelete